Welcome to Dhwani Trust

ಹುಡುಕಿ

 

ಬೆಂಬಲಿಸಿ

ಧ್ವನಿ ಸಂಪನ್ಮೂಲ ಕೇಂದ್ರವು ತನ್ನ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಹಣಕಾಸಿನ ಅವಶ್ಯಕತೆ ಇದೆ. ಇದಕ್ಕಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಹಣಕಾಸಿನ ಸಹಾಯವನ್ನು ಸ್ವಾಗತಿಸುತ್ತೇವೆ. "DHWANI TRUST" ಈ ಹೆಸರಿನಲ್ಲಿ ನಿಮ್ಮ ದೇಣಿಗೆಯನ್ನು ಚೆಕ್ ಅಥವಾ ಢ್ರಾಫ್ಟ್ ಮೂಲಕ ಕೆಳಗಿನ ವಿಳಾಸಕ್ಕೆ ಕಳಿಸಬಹುದು:

"DHWANI TRUST" ಈ ಹೆಸರಿನಲ್ಲಿ ಚೆಕ್ ಅಥವಾ ಡ್ರಾಫ್ಟ್ ಮೂಲಕ ಕೆಳ ಕಂಡ ವಿಳಾಸಕ್ಕೆ ಕಳಿಸಿ:


ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ

76, ’ಪುಷ್ಪಂಜಲಿ’ 3ನೇ ಅಡ್ಡರಸ್ತೆ,
ಶಿವಗಿರಿ, ಧಾರವಾಡ - 580 007.

ಮೊ : 986661055
ಇ ಅಂಚೆ : dhwanitrust@gmail.com

www.dhwanitrust.org



ಧ್ವನಿ ಟ್ರಸ್ಟ್‌ಗೆ 80G ( act 1961) ಮಾನ್ಯತೆ ಲಭ್ಯವಾಗಿರುವುದರಿಂದ ಸಂಸ್ಥೆಗೆ ನೀಡುವ ಹಣಕಾಸಿನ ಸಹಾಯಕ್ಕೆ ದಾನಿಗಳು ಕಾನೂನು ರೀತ್ಯ ಪ್ರಯೋಜನೆಗಳನ್ನು ಪಡೆಯಬಹುದು. ಅದೇ ರೀತಿ, FCRA (act 1976) ಅಡಿಯಲ್ಲಿ ಸಂಸ್ಥೆಯು ನೋಂದಾಯಿತವಾಗಿರುವುದರಿಂದ ವಿದೇಶಿ ಹಣಕಾಸಿನ ಸಹಾಯವನ್ನು ಪಡೆದುಕೊಳ್ಳಲು ಧ್ವನಿ ಟ್ರಸ್ಟ್ ಅರ್ಹವಾಗಿದೆ.

 

 

 
 
 
ಯೋಜನೆಗಳು